ಸವಣೂರು: ಸರ್ವೇ ನಿವಾಸಿ ಸಂಜೀವ ರೈ ಮೇಗಿನಗುತ್ತು ನಿಧನ

ಸವಣೂರು: ಸರ್ವೇ ನಿವಾಸಿ ಸಂಜೀವ ರೈ ಮೇಗಿನಗುತ್ತು ನಿಧನ

ಸವಣೂರು ಸಮೀಪದ ಸರ್ವೇ ನಿವಾಸಿ ಸಂಜೀವ ರೈ ಮೇಗಿನಗುತ್ತು ನಿಧನ

ಅಲ್ಪಕಾಲದ ಅನಾರೋಗ್ಯದಿಂದ ಸವಣೂರು ಸಮೀಪದ ಸರ್ವೆ ಎಂಬಲ್ಲಿ ವಾಸವಾಗಿದ್ದ ಕೃಷಿಕ ಸಂಜೀವ ರೈ ಮೇಗಿನಗುತ್ತು(65) ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!