ಕಾಳಿಂಗ ಸರ್ಪ ಪ್ರತ್ಯಕ್ಷ; ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಉರಗ ಮಿತ್ರ ಸ್ನೇಕ್ ಅಶೋಕ್

ಕಾಳಿಂಗ ಸರ್ಪ ಪ್ರತ್ಯಕ್ಷ; ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಉರಗ ಮಿತ್ರ ಸ್ನೇಕ್ ಅಶೋಕ್

ಬೆಳ್ತಂಗಡಿ: ಇಲ್ಲಿನ ಕೊಲ್ಲಿ ಕಿಲ್ಲೂರು ಶೌರ್ಯ ವಿಪತ್ತು ಘಟಕದ ಸದಸ್ಯರಾದ ರತನ್ ಶೆಟ್ಟಿಯವರ ಮನೆಯ ಒಳಗಡೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ.

ವಿಷಯ ತಿಳಿದ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಉರಗ ಮಿತ್ರ ಸ್ನೇಕ್ ಅಶೋಕ್ ಲಾಯಿಲ ಅವರು ಆಗಮಿಸಿ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ತಂಡದ ಸಂಯೋಜಕರಾದ ಉಮೇಶ್ ಮಾಲೂರು, ಘಟಕ ಪ್ರತಿನಿಧಿ ವಿನಯ ಸೇನರ ಬೆಟ್ಟು, ರಮಾನಂದ, ಸತೀಶ್, ರಂಜಿತ್ ಜೊತೆಗಿದ್ದರು.

Leave a Reply

You May Have Missed

error: Content is protected !!