ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ), ನೆಲ್ಯಾಡಿ, ನೂತನ ಕಟ್ಟಡದ 3ನೇ ವರ್ಷದ ಪ್ರಯುಕ್ತ ಸಂಘದ ಕೇಂದ್ರ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ

ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ), ನೆಲ್ಯಾಡಿ, ನೂತನ ಕಟ್ಟಡದ 3ನೇ ವರ್ಷದ ಪ್ರಯುಕ್ತ ಸಂಘದ ಕೇಂದ್ರ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ

ನೇಸರ 20:  ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ), ನೆಲ್ಯಾಡಿ, ನೂತನ ಕಟ್ಟಡದ 3ನೇ ವರ್ಷದ ಪ್ರಯುಕ್ತ ಸಂಘದ ಕೇಂದ್ರ ಕಛೇರಿಯಲ್ಲಿ ಶ್ರೀಧರ ನೂಜಿನ್ನಾಯರವರ ನೇತೃತ್ವದಲ್ಲಿ ಗಣಹೋಮ ಪೂಜಾ ಕಾರ್ಯಕ್ರಮ ನಡೆಯಿತ್ತು. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ), ನೆಲ್ಯಾಡಿ ಅಧ್ಯಕ್ಷ ಉಮೇಶ್ ಶೆಟ್ಟಿ ಶುಭಕೋರಿದರು, ಉಪಾಧ್ಯಕ್ಷ ಕಮಲಾಕ್ಷ ಗೌಡ, ಮುಖ್ಯ ಕಾರ್ಯನಿರ್ವಣಾಧಿಕಾರಿ ದಯಾಕರ ರೈ, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಶ್ರೀಮತಿ ಸುಲೋಚನ ಭಟ್, ಸಂತ ಜಾರ್ಜ ಪದವಿಪೂರ್ವ ಕಾಲೇಜಿನ ನಿವೃತ ಮುಖ್ಯ ಗುರು ಆರ್. ವೆಂಕಟರಮಣ, ಸಿಬ್ಬಂದಿಗಳಾದ ಪಿ.ಜೆ. ಸೆಬಾಸ್ಟಿನ್, ರಮೇಶ್ ನಾಯ್ಕ, ಟಿ. ಮಹೇಶ್, ಸಂದೀಪ್ ಕುಮಾರ್, ಅಶೋಕ. ಎಸ್, ಮುಕುಂದ ಪ್ರಸಾದ್ ಎಸ್, ಕಿಶನ್ ಕುಮಾರ ಬಿ ಜೆ, ಕೆ ಪದ್ಮನಾಭ ಶೆಟ್ಟಿ, ನಾಗೇಶ್, ತಾರಾನಾಥ, ಪ್ರಮೋದ್, ಕೆ ರಘನಾಥ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!