ಇಚ್ಲಂಪಾಡಿ:ಶ್ರೀ ದುರ್ಗಾಪರಮೇಶ್ವರಿ ಬೀಡಿನ ಮಾಜಿ ಆಡಳಿತ ಮೊಕ್ತೇಸರರಾದ ಶ್ರೀ ಯುವರಾಜ್ ಬಲ್ಲಾಳ್ ವಿಧಿವಶ

ಇಚ್ಲಂಪಾಡಿ:ಶ್ರೀ ದುರ್ಗಾಪರಮೇಶ್ವರಿ ಬೀಡಿನ ಮಾಜಿ ಆಡಳಿತ ಮೊಕ್ತೇಸರರಾದ ಶ್ರೀ ಯುವರಾಜ್ ಬಲ್ಲಾಳ್ ವಿಧಿವಶ

ಮೂವತ್ತು ವರ್ಷಗಳ ಕಾಲ ಇಚ್ಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರಾಗಿ ಸೇವೆ ಸಲ್ಲಿಸಿದ ಯುವರಾಜ್ ಬಲ್ಲಾಳ್ ಅವರು ವಿಧಿವಶರಾಗಿದ್ದಾರೆಂದು ಭಾನುವಾರ ಸಂಜೆ ತಿಳಿದುಬಂದಿದೆ.ಅವರಿಗೆ 93 ವರ್ಷ ವಯಸ್ಸಾಗಿತ್ತು.ಕಳೆದ ಕೆಲ ದಿನಗಳಿಂದ ಯುವರಾಜ್ ಬಲ್ಲಾಳ್ ಅವರು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

Leave a Reply

You May Have Missed

error: Content is protected !!