ನೆಲ್ಯಾಡಿ: ಜೆಸಿಐ 2022ರ ಅಧ್ಯಕ್ಷರಾಗಿ ಶ್ರೀಮತಿ ಜಯಂತಿ ಬಿ.ಎಂ
ನೇಸರ ಜ.15: ನೆಲ್ಯಾಡಿ ಜೆಸಿಐಯ ನೂತನ ಅಧ್ಯಕ್ಷರಾಗಿ ದ.ಕ.ಜಿ.ಪ.ಉ.ಹಿ.ಪ್ರಾ.ಶಾಲೆ ಕೊಣಾಲುನ ಶಿಕ್ಷಕಿ ಶ್ರೀಮತಿ ಜಯಂತಿ ಬಿ.ಎಂ, ನೂತನ ಕಾರ್ಯದರ್ಶಿಯಾಗಿ ಪ್ರವೀಣ ಎಸ್.ಎಂ, ಖಜಾಂಚಿಯಾಗಿ ಸುಚಿತ್ರಾ.ಜೆ ಬಂಟ್ರಯಾಲ್ ಆಯ್ಕೆಯಾಗಿದ್ದಾರೆ.

Leave a Reply