ಜಿಂಕೆ ದಾಳಿಗೆ ಆಡುಗಳು ಬಲಿ; 15 ಸಾವಿರ ರೂ. ನಷ್ಟ

ಜಿಂಕೆ ದಾಳಿಗೆ ಆಡುಗಳು ಬಲಿ; 15 ಸಾವಿರ ರೂ. ನಷ್ಟ

ಬೆಳ್ತಂಗಡಿ: ಜಿಂಕೆಗಳ ದಾಳಿಗೆ ಆಡುಗಳು ಬಲಿಯಾದ ಘಟನೆ ಮುಂಡಾಜೆಯ ಪರಮುಖದಲ್ಲಿ ನಡೆದಿದೆ.
ಇಲ್ಲಿನ ಪ್ರಶಾಂತ ಪೂಜಾರಿಯವರು ತಮ್ಮ ಗದ್ದೆಯಲ್ಲಿ ಮೇಯಲು ಆಡುಗಳನ್ನು ಬಿಟ್ಟಿದ್ದ ಸಂದರ್ಭ ಜಿಂಕೆಗಳ ಗುಂಪು ದಾಳಿ ನಡೆಸಿ ಆಡುಗಳಿಗೆ ಹಾಯ್ದ ಪರಿಣಾಮ ಎರಡು ಆಡುಗಳು ಸತ್ತು ಬಿದ್ದಿವೆ. ಸುಮಾರು 15 ಸಾವಿರ ರೂ. ಮೌಲ್ಯ ನಷ್ಟ ಸಂಭವಿಸಿದೆ.

ಈ ಪ್ರದೇಶದಲ್ಲಿ ಜಿಂಕೆಗಳ ಸಂಚಾರ ಹೆಚ್ಚಿವೆ. ರಾತ್ರಿ ಸಮಯ ಹೆದ್ದಾರಿಯಲ್ಲೂ ಹಾದು ಹೋಗುವುದರಿಂದ ದ್ವಿಚಕ್ರ ಸವಾರರು ವಾಹನ ಸವಾರರಿಗೂ ಅಪಾಯಕಾರಿಯಾಗಿವೆ.

Previous post

ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ; ಬ್ರೇಕ್ ಹಾಕಿದ ಪೊಲೀಸರು

Next post

ಪುತ್ತೂರು ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಡಬದ ಕ್ನಾನಾಯ ಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ

Leave a Reply

You May Have Missed

error: Content is protected !!