ನೆಲ್ಯಾಡಿ:ಅನಾರೋಗ್ಯದಿಂದ ಮೇರಿ ಜೋಸೆಫ್ ನಿಧನ

ನೆಲ್ಯಾಡಿ:ಅನಾರೋಗ್ಯದಿಂದ ಮೇರಿ ಜೋಸೆಫ್ ನಿಧನ

ನೆಲ್ಯಾಡಿ: ಇಲ್ಲಿನ ಆರ್ಲ ನಿವಾಸಿ ಮೇರಿ ಜೋಸೆಫ್(67.ವ)ರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಜುಲೈ 31 ರಂದು ನಿಧನ ಹೊಂದಿದರು.
ಮೃತರು ಪತಿ ಜೋಸೆಫ್ ಸಿ.ಸಿ, ಪುತ್ರಿಯರಾದ ಬಿಂದು ಜೋಸೆಫ್, ಸ್ಮಿತಾ.ಸಿ.ಜೆ, ಪುತ್ರರಾದ ಅಲೆಕ್ಸಾಂಡರ್ ಸಿ.ಜೆ, ಜಿಪ್ಸನ್ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳು ಆಗಸ್ಟ್ 4 ರಂದು ಸೈಂಟ್ ಸ್ಟೀಫನ್ಸ್ ಕ್ಯಾಥೋಲಿಕ್ ಚರ್ಚ್ ನೆಲ್ಯಾಡಿಯಲ್ಲಿ  ನೆರವೇರಲಿದೆ.

Leave a Reply

You May Have Missed

error: Content is protected !!