ಹತ್ಯಡ್ಕ: ಆನೆಗಳ ದಾಳಿ; ಅಪಾರ ಪ್ರಮಾಣದ ಕೃಷಿ ಹಾನಿ

ಹತ್ಯಡ್ಕ: ಆನೆಗಳ ದಾಳಿ; ಅಪಾರ ಪ್ರಮಾಣದ ಕೃಷಿ ಹಾನಿ

ಅರಸಿನಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಹೊಸ್ತೋಟ ವಾಳ್ಯದ ಅರೆಕಲ್ ಮಹಾದೇವ ಭಟ್ ಎಂಬವರ ತೋಟಕ್ಕೆ ಶನಿವಾರ ತಡ ರಾತ್ರಿ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ.

ಒಂದಕ್ಕಿಂತ ಹೆಚ್ಚು ಆನೆಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು 8 ತೆಂಗಿನ ಮರ 30 ಅಡಕೆ ಮರ ಹಾಗೂ ಸುಮಾರು 25ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಮುರಿದು ಹಾಕಿವೆ.

Leave a Reply

You May Have Missed

error: Content is protected !!