ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ಎಸ್ ಕೆ ಪಿ ಎ ವತಿಯಿಂದ ಕರಸೇವೆ

ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ಎಸ್ ಕೆ ಪಿ ಎ ವತಿಯಿಂದ ಕರಸೇವೆ

ನೇಸರ ಜ.19: ಪುತ್ತೂರು ತಾಲೂಕು ಉಪ್ಪಿನಂಗಡಿಯ ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ದಿನಾಂಕ 20-01-2022 ರಿಂದ 21-01- 2022ರ ತನಕ ನಡೆಯುವ ಪುನರ್ ನಿರ್ಮಾಣ ಮಂದಿರದ ಲೋಕಾರ್ಪಣೆ ಮತ್ತು ಪ್ರವೇಶೋತ್ಸವದ ಪ್ರಯುಕ್ತ ಇಂದು ಪೂರ್ವಭಾವಿಯಾಗಿ ಪುತ್ತೂರು ವಲಯದ ಎಸ್ ಕೆ ಪಿ ಎ(ಛಾಯಾ ಚಿತ್ರ ಗ್ರಾಹಕ)ವತಿಯಿಂದ ಇಂದು ಕರಸೇವೆ ನಡೆಸಿದರು.
ಈ ಸಂದರ್ಭದಲ್ಲಿ ಪುತ್ತೂರು ವಲಯಧ್ಯಕ್ಷ ನಾಗೇಶ್.ಟಿ.ಎಸ್,ಗಿರಿಧರ ಭಟ್,ವಸಂತ, ಉಪ್ಪಿನಂಗಡಿ ಉಪ ವಲಯದ ಸದಸ್ಯರಾದ ಉಮೇಶ್ ಚಂದ್ರಹಾಸ ಹೆಗ್ಡೆ,ಜನಾರ್ಧನ ಕುಲಾಲ್,ರವಿ ಪೂಜಾರಿ.ಎ,ಶಶಾಂಕ್ ರೈ,ಚಂದ್ರಶೇಖರ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

 

ಜಾಹೀರಾತು

Previous post

ಇಚಿಲಂಪಾಡಿ ಸಂತ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್-ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ

Next post

ಕಡಬ ತಾಲೂಕು ಗುಂಡ್ಯ ಸಮೀಪ ಅಡ್ಡಹೊಳೆ ಎಂಬಲ್ಲಿ ನೂತನವಾಗಿ ಗ್ರಾಹಕರ ಸೇವೆಗೆ ಆರಂಭಗೊಂಡಿದೆ “ಅಡ್ಡುಲ್ ಸ್ಪೈಸಸ್”

Leave a Reply

You May Have Missed

error: Content is protected !!