ಜೇಸಿಐ ಜೋಡುಮಾರ್ಗ ನೇತ್ರಾವತಿ; ಸಮೂಹ ನೃತ್ಯ ಸ್ಪರ್ಧೆ

ಜೇಸಿಐ ಜೋಡುಮಾರ್ಗ ನೇತ್ರಾವತಿ ಯು ತನ್ನ ಜೇಸಿ ಸಪ್ತಾಹ 2023 ರ ಪ್ರಯುಕ್ತ ಸಾರ್ವಜನಿಕರಿಗಾಗಿ ಸಮೂಹ ನೃತ್ಯ ಸ್ಪರ್ಧೆಯನ್ನು 15-9-2023 ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರ ದಲ್ಲಿ ಏರ್ಪಡಿಸಿದೆ.
ನೃತ್ಯ ಸ್ಪರ್ಧೆಯು ಮುಕ್ತ ವಿಭಾಗದಲ್ಲಿ ನಡೆಯಲಿದ್ದು ಪ್ರಥಮ ಬಹುಮಾನ 6000 ಮತ್ತು ದ್ವಿತೀಯ ಬಹುಮಾನ 4000 ದೊರೆಯಲಿದೆ. ಮೊದಲು ನೋಂದಾಯಿಸಿದ 10 ತಂಡಗಳಿಗೆ ಮಾತ್ರ ಅವಕಾಶವಿದೆ.
ಹಾಗು ಎರಡು ಜನರ(ಇಬ್ಬರ ತಂಡ)ನೃತ್ಯ ಸ್ಪರ್ಧೆಯು ನಡೆಯಲಿದ್ದು ಪ್ರಥಮ 3000 ಹಾಗು ದ್ವಿತೀಯ 2000 ನಗದು ಬಹುಮಾನವಿದೆ. ಈ ನೃತ್ಯ ಮೊದಲು ನೋಂದಾಯಿಸಿದ 5 ತಂಡಗಳಿಗೆ ಮಾತ್ರ ಅವಕಾಶ.
ಹೆಚ್ಚಿನ ಮಾಹಿತಿಗಾಗಿ ಹಾಗು ಹೆಸರು ನೋಂದಾಯಿಸಲು9741055677, 9901758478 ದೂರವಾಣಿಯನ್ನು ಸಂಪರ್ಕಿಸಿರಿ.



















Leave a Reply