ಜೇಸಿಐ ಕೊಕ್ಕಡ ಕಪಿಲ ಘಟಕದ ಪದಗ್ರಹಣ ಸಮಾರಂಭ ಹಾಗೂ ಜೂನಿಯರ್ ಜೇಸಿ ಘಟಕದ ಉದ್ಘಾಟನಾ ಕಾರ್ಯಕ್ರಮ

ಜೇಸಿಐ ಕೊಕ್ಕಡ ಕಪಿಲ ಘಟಕದ ಪದಗ್ರಹಣ ಸಮಾರಂಭ ಹಾಗೂ ಜೂನಿಯರ್ ಜೇಸಿ ಘಟಕದ ಉದ್ಘಾಟನಾ ಕಾರ್ಯಕ್ರಮ

ನೇಸರ 22: ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ ನೂತನ ಅಧ್ಯಕ್ಷರಾಗಿ ಜೇಸಿ ಕೆ. ಶ್ರೀಧರ ರಾವ್, ಕಾರ್ಯದರ್ಶಿಯಾಗಿ ಜೇಸಿ ನರಸಿಂಹ ನಾಯಕ್, ಜೇಸಿರೆಟ್ ಅಧ್ಯಕ್ಷರಾಗಿ ಜೇಸಿರೆಟ್ ಉಮಾ, ಜೇಜೇಸಿ ಅಧ್ಯಕ್ಷರಾಗಿ ಸವಿತಾ ಆಯ್ಕೆಯಾಗಿರುತ್ತಾರೆ, ಪದಗ್ರಹಣ ಸಮಾರಂಭ ಹಾಗೂ ಜೂನಿಯರ್ ಜೇಸಿ ಘಟಕದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 23-10-2021 ನೇ ಶನಿವಾರ ಅಪರಾಹ್ನ 6:30 ಕ್ಕೆ ಸಂತ ಜಾನರ ಹಿ.ಪ್ರಾ.ಶಾಲೆ ಕೌಕ್ರಾಡಿ ಕೊಕ್ಕಡದ ಸಭಾಂಗಣದಲ್ಲಿ ನಡೆಯಲ್ಲಿದೆ, ಮುಖ್ಯ ಅತಿಥಿಗಳಾಗಿ ರೋ. ದಯಾನಂದ ನಾಯಕ್ ಪೂರ್ವಾಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ,. ಅತಿಥಿಗಳಾಗಿ ಜೆಎಪ್‍ಪಿ ಹೇಮಲತಾ ಪ್ರದೀಪ್, ಜೇಸಿಐ ರೋಯನ್ ಉದಯ ಕ್ರಾಸ್ತ, ಜೇಸಿ ಸಂತೋಷ ಕುಮಾರ್ ಭಾಗವಹಿಸಲಿದ್ದಾರೆ ಎಂದು ಅದ್ಯಕ್ಷರಾದ ಗಣೇಶ್ ಕೆ ತಿಳಿಸಿದರು.

Leave a Reply

You May Have Missed

error: Content is protected !!