ಪೈಪ್‌ ಸಾಗಾಟದ ಲಾರಿ ಅಪಘಾತ

ಪೈಪ್‌ ಸಾಗಾಟದ ಲಾರಿ ಅಪಘಾತ

ಮಳೆ ಸುರಿಯಲು ಆರಂಭ ಆಗುತ್ತಿದ್ದಂತೆ ಚಾರ್ಮಾಡಿ ಘಾಟಿ ಭಾಗದಲ್ಲಿ ವಾಹನ ಅಪಘಾತಗಳು ಮುಂದುವರಿದಿವೆ.
ಶನಿವಾರ ಮುಂಜಾನೆ ಕೊಟ್ಟಿಗೆಹಾರದಿಂದ ಉಜಿರೆ ಕಡೆ ಸಾಗುತ್ತಿದ್ದ ಪೈಪ್‌ ಸಾಗಾಟದ ಲಾರಿಯೊಂದು 1ನೇ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳಕ್ಕೆ ಇಳಿದಿದೆ.
ಮಂಜು ಕವಿದ ವಾತಾವರಣದಿಂದ ಶುಕ್ರವಾರ ಸಂಜೆಯಷ್ಟೆ ಘಾಟಿ ಪರಿಸರದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿತ್ತು

Leave a Reply

You May Have Missed

error: Content is protected !!