ಕೃಷ್ಣವೇಷ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಪುಟ್ಟ ಪ್ರತಿಭೆ ಜಾನ್ವಿ ಕೆ. ಪಿ.ಕೊಡಿಪ್ಪಾಡಿ

ಕೃಷ್ಣವೇಷ ಸ್ಪರ್ಧೆಯಲ್ಲಿ ಮಿಂಚುತ್ತಿರುವ ಪುಟ್ಟ ಪ್ರತಿಭೆ ಜಾನ್ವಿ ಕೆ. ಪಿ.ಕೊಡಿಪ್ಪಾಡಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸುವಂತಹ ಕೃಷ್ಣ ವೇಷ ಸ್ಪರ್ಧೆಯಲ್ಲಿ ಶ್ರೀಕೃಷ್ಣ ವೇಷಧಾರಿಯಾಗಿ ಭಾಗವಹಿಸುವುದರ ಮೂಲಕ ಜಾನ್ವಿ ಕೆ.ಪಿ.ಕೊಡಿಪ್ಪಾಡಿ ಈ ಪುಟ್ಟ ಪ್ರತಿಭೆ ಹಲವಾರು ಪ್ರಶಸ್ತಿಗಳನ್ನು ಮುಡಿಲಿಗೇರಿಸಿಕೊಂಡಿದ್ದಾಳೆ.

ಈಕೆ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನ, ಶಿವಮಣಿ ಕಲಾ ಸಂಘ ಶಿವನಗರ ನೆಹರು ನಗರ ಪುತ್ತೂರು, ಶ್ರೀ ವಿಷ್ಣು ಯುವಕ ಮಂಡಲ (ರಿ) ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಪುತ್ತೂರು ಯುವಕ ವೃಂದ (ರಿ) ಹಾಗೂ ಓಂಕಾರ ಮಹಿಳಾ ವೃಂದ ಕಲ್ಲಾರೆ ಪುತ್ತೂರು ಮುಂತಾದ ಕಡೆಗಳಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ.

ಈಕೆ ಪದ್ಮನಾಭ ಗೌಡ ಕೊಡಿಪ್ಪಾಡಿ ಹಾಗೂ ಶುಭವತಿ ದಂಪತಿಗಳ ಪುತ್ರಿ

Previous post

ಕ್ಯಾನ್ಸರ್, ಹೃದಯದ ಸಮಸ್ಯೆಗಳ ನಿಯಂತ್ರಣಕ್ಕೆ ಪ್ರಮುಖ ಉಪಯೋಗಗಳು ಹೀಗಿವೆ

Next post

ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ-ಹಾರ್ಪಳ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಶಿವಪ್ರಸಾದ್ ದುಗ್ಗಲ, ಕಾರ್ಯದರ್ಶಿಯಾಗಿ ಜಯರಾಮ ಗಾಣಂತಿ

Leave a Reply

You May Have Missed

error: Content is protected !!