ಕೊಕ್ಕಡ ರಾಘವೇಂದ್ರ ಜ್ಯುವೆಲ್ಲರ್ ಶಾಪ್ ಮಾಲಕ ಪಿ.ರೋಹಿತಾಕ್ಷ ನಿಧನ

ಕೊಕ್ಕಡ ರಾಘವೇಂದ್ರ ಜ್ಯುವೆಲ್ಲರ್ ಶಾಪ್ ಮಾಲಕ ಪಿ.ರೋಹಿತಾಕ್ಷ ನಿಧನ

ಕೊಕ್ಕಡ : ಇಲ್ಲಿನ ಕೊಕ್ಕಡ ನಿವಾಸಿ ಪಿ.ರೋಹಿತಾಕ್ಷ (60) ಹೃದಯಾಘಾತದಿಂದ ಅ.13ರಂದು ನಿಧನರಾದರು.

ಮೂಲತಃ ಇವರು ಗೋಳಿತಟ್ಟು ನವರಾಗಿದ್ದು ಕಳೆದ 40 ವರ್ಷಗಳಿಂದ ಕೊಕ್ಕಡದಲ್ಲಿ ಗುರು ರಾಘವೇಂದ್ರ ಎಂಬ ಹೆಸರಿನ ಜ್ಯುವೆಲ್ಲರ್ ಶಾಪ್ ನಡೆಸುತ್ತಿದ್ದರು.

ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರ ಗೌರವಾರ್ಥ ಕೆಲಹೊತ್ತು ವ್ಯಾಪಾರಸ್ಥರು ಅಂಗಡಿ ಮುಂಗಟುಗಳನ್ನು ಬಂದ್ ಮಾಡಿದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರ ನನ್ನು ಅಗಲಿದ್ದಾರೆ

Leave a Reply

You May Have Missed

error: Content is protected !!