ಅಲೆನ್ ಮೋನ್ಸಿ ಜೋಸೆಫ್ ನೆಲ್ಯಾಡಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಅಲೆನ್ ಮೋನ್ಸಿ ಜೋಸೆಫ್ ನೆಲ್ಯಾಡಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮೈಸೂರಿನಲ್ಲಿ ನಡೆದ ಅಂತರ್ ರಾಜ್ಯ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 14 ರಿಂದ 17 ರ ವಯೋಮಾನದ ಕ್ರೀಡಾ ಕೂಟದಲ್ಲಿ ಅಲೆನ್ ಮೋನ್ಸಿ ಜೋಸೆಫ್ ಅವರು ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದು ಬರುವ 26 ರಿಂದ ನವೆಂಬರ್ 3 ರ ವರೆಗೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ

ದೈಹಿಕ ಶಿಕ್ಷಕರಾದ ಉದಯ ಕುಮಾರ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ

ಪ್ರಸ್ತುತ ಇವರು ಭಾರತಿ ಆಂಗ್ಲ ಮಾಧ್ಯಮ ಕುಳಾಯಿ, ಮಂಗಳೂರು ಒಂಬತ್ತನೇ ತರಗತಿಯ ವಿದ್ಯಾರ್ಥಿ. ಕೊಕ್ಕಡ ಸೈಂಟ್ ಪ್ರಾನ್ಸಿಸ್ ಶಾಲೆಯ ಹಳೆವಿದ್ಯಾರ್ಥಿ.

ಇವರು ನೆಲ್ಯಾಡಿ ಹೊಸಮಜಲಿನ ಚಿರಕ್ಕಲ್ ವಿಲ್ಲಾ ಮೋನ್ಸಿ ಜೋಸೆಫ್ ಮತ್ತು ಸಿನಿ ಅವರ ದ್ವಿತೀಯ ಪುತ್ರ

Leave a Reply

You May Have Missed

error: Content is protected !!