ನೆಲ್ಯಾಡಿ: ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಆರಾಧ್ಯ. ಎ.ರೈ

ನೆಲ್ಯಾಡಿ: ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ಆರಾಧ್ಯ. ಎ.ರೈ

ನೆಲ್ಯಾಡಿ: ಮೂಡಬಿದ್ರೆಯಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ನಿರಂತರ ಯೋಗ ಕೇಂದ್ರ ನೆಲ್ಯಾಡಿ ವಿದ್ಯಾರ್ಥಿನಿ ಆರಾಧ್ಯ. ಎ.ರೈ

ಕಿರಿಯ ಪ್ರಾಥಮಿಕ ವಿಭಾಗ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಆರಾಧ್ಯ. ಎ. ರೈ ಗಳಿಸಿದ್ದಾರೆ.
ಇವರು ಪುತ್ತೂರು ತಾಲೂಕಿನ ತೊಟ್ಲ ಅವಿನಾಶ್ ರೈ ಮತ್ತು ಶ್ರೀಮತಿ ಸಂಧ್ಯಾ ರೈ ದಂಪತಿಗಳ ಪುತ್ರಿ. ಯೋಗ ಗುರು ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

Leave a Reply

You May Have Missed

error: Content is protected !!