ನೆಲ್ಯಾಡಿ: ನಿಶ್ಚಿತಾರ್ಥ ಮೋಕ್ಷ ಜಿ.ಎಸ್ – ಹರೀಶ್.ಎಂ

ನೆಲ್ಯಾಡಿ: ನಿಶ್ಚಿತಾರ್ಥ ಮೋಕ್ಷ ಜಿ.ಎಸ್ – ಹರೀಶ್.ಎಂ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಶಿವಕೃಪಾ ಗರಡಿ ಮನೆ, ಗೋಳಿತೊಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಂತಿ ಬಿ.ಎಂ ಅವರ ಪುತ್ರಿ ಮೋಕ್ಷಾ ಜಿ.ಎಸ್ ಮತ್ತು ಸವಣೂರು ಗ್ರಾಮದ ಮಾಲೆತ್ತಾರು ಮನೆ ದಿ.ಚೆನ್ನಪ್ಪ ಗೌಡ ಮತ್ತು ಶ್ರೀಮತಿ ಪದ್ಮಾವತಿ ಅವರ ಪುತ್ರ ಹರೀಶ್.ಎಂ ರವರ ವಿವಾಹ ನಿಶ್ಚಿತಾರ್ಥ ನ.02ರಂದು ಗುರು ಹಿರಿಯರ ಸಮ್ಮುಖದಲ್ಲಿ ಶಿವಕೃಪಾ ಗರಡಿ ಮನೆಯಲ್ಲಿ ನಡೆಯಿತು.

Leave a Reply

You May Have Missed

error: Content is protected !!