ಇಚ್ಲಂಪಾಡಿ ಶಾಲೆಗೆ ಎಲ್ ಈ ಡಿ ಸ್ಮಾರ್ಟ್ ಟಿವಿ ಕೊಡುಗೆ

ಇಚ್ಲಂಪಾಡಿ ಶಾಲೆಗೆ ಎಲ್ ಈ ಡಿ ಸ್ಮಾರ್ಟ್ ಟಿವಿ ಕೊಡುಗೆ

ಇಚ್ಲಂಪಾಡಿ: ಯುವ ಉದ್ಯಮಿ, ಮಂಗಳೂರಿನ ತಿರುಮಲ ಎಂಟರ್‌ಪ್ರೈಸಸ್‌ನ ಮಾಲಕ ತಿರುಮಲೇಶ್ವರ ಗೌಡ ಬಿಜೇರು ಮತ್ತು ಅಶ್ವಿನಿರವರು ಕಳೆದ ಭಾನುವಾರ ಇಚ್ಲಂಪಾಡಿ ಗ್ರಾಮದ ನೇರ್ಲ ಸರಕಾರಿ ಉ. ಹಿರಿಯ ಪ್ರಾಥಮಿಕ ಶಾಲೆಗೆ ಎಲ್‌ಇಡಿ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದರು.

ತಿರುಮಲೇಶ್ವರ ಗೌಡ ಅವರು ನೇರ್ಲ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದಾರೆ..

ಎಸ್‌ಡಿಎಂಸಿ ಹಾಗೂ ಶಾಲಾ ಶಿಕ್ಷಕರು ಕೊಡುಗೆ ಸ್ವೀಕರಿಸಿದರು.

Leave a Reply

You May Have Missed

error: Content is protected !!