ಗೃಹಿಣಿ ಆತ್ಮಹತ್ಯೆ

ಗೃಹಿಣಿ ಆತ್ಮಹತ್ಯೆ

ಅಳದಂಗಡಿ ಸನಿಹದ ಕುಬಲಾಜೆ ಮನೆ ನಿವಾಸಿ ಕಾವ್ಯಾ(32) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ತನ್ನ ಮನೆಯ ಕೋಣೆಯಲ್ಲಿನ ತೊಟ್ಟಿಲು ಕಟ್ಟುವ ಹುಕ್ಸ್‌ ಗೆ ಚೂಡಿದಾರದ ವೇಲನ್ನು ಕಟ್ಟಿ‌ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ವೇಣೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!