ನೆಲ್ಯಾಡಿ: ಅಲ್ಪಕಾಲದ ಅನಾರೋಗ್ಯದಿಂದ ಶ್ರೀಮತಿ ವಾರಿಜಾ.ರೈ ನಿಧನ

ನೆಲ್ಯಾಡಿ ಗ್ರಾಮದ ಅಮ್ಮುಂಜೆ ದಿ.ಶಿವರಾಮ ರೈ ರಾವ್ ಯವರ ಧರ್ಮಪತ್ನಿ ಶ್ರೀಮತಿ ವಾರಿಜಾ.ರೈ(ವ.75) ಅಲ್ಪಕಾಲದ ಅನಾರೋಗ್ಯದಿಂದ ಮಾ.01 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರಿಗೆ ಎರಡು ಗಂಡು, ಒಂದು ಹೆಣ್ಣು ಹಾಗೂ ಮೊಮ್ಮಕ್ಕಳು ಇದ್ದಾರೆ.


















Leave a Reply