ಉದನೆ: ಗುಂಡ್ಯ ಹೊಳೆಯಲ್ಲಿ ಶವ ಪತ್ತೆ

ಉದನೆ: ಗುಂಡ್ಯ ಹೊಳೆಯಲ್ಲಿ ಶವ ಪತ್ತೆ

ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಸೇತುವೆ ಸಮೀಪ ಗುಂಡ್ಯ ಹೊಳೆ ಬದಿ ಪೊದೆಗಳ ನಡುವೆ ಅಪರಿಚಿತ ಶವವೊಂದು ತೇಲಾಡುತ್ತಿರುವುದಾಗಿ ವರದಿಯಾಗಿದೆ.

ಮಾ.13ರಂದು ಬೆಳಿಗ್ಗೆ ಹೊಳೆ ನೀರಿನಲ್ಲಿ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುತ್ತ ವ್ಯವಸ್ಥೆಯನ್ನು ಕಲ್ಪಿಸಿದರು.

Previous post

ಶಿರಾಡಿ: ಗ್ಯಾಸ್ ಟ್ಯಾಂಕರ್‌ ಪಲ್ಟಿ, ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ: ವಾಹನ ಸಂಚಾರದ ಮಾರ್ಗ ಬದಲು

Next post

ರೆಂಜಿಲಾಡಿ :ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಅಶ್ವತ್ಥೋಪನಯನ, ವಿವಾಹ ಸಂಸ್ಕಾರ ಹಾಗೂ ವಾರ್ಷಿಕ ಜಾತ್ರೋತ್ಸವ

Leave a Reply

You May Have Missed

error: Content is protected !!