ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೆಲ್ಯಾಡಿಯ ಶ್ರೀರಕ್ಷಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೆಲ್ಯಾಡಿಯ ಶ್ರೀರಕ್ಷಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ನೆಲ್ಯಾಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜ್ ಪುತ್ತೂರಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀರಕ್ಷಾ ರವರು 577 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರ ಇಲ್ಲಿ ಶಿಶುಮಂದಿರದಿಂದ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸವನ್ನು ಮಾಡಿರುತ್ತಾರೆ.
ಇವರು ನೆಲ್ಯಾಡಿ ಸಮೀಪದ ದೋಂತಿಲ್ಲ- ಪಟ್ಟೆ ನಿವಾಸಿ ಸುಂದರ.ಪಿ.ಗೌಡ ಮತ್ತು ಸುಮನ ಎಸ್ ದಂಪತಿಗಳ ಪುತ್ರಿ
.

Leave a Reply

You May Have Missed

error: Content is protected !!