ಕೊಕ್ಕಡ : ಗಾಳಿ ಮಳೆಗೆ ಮನೆ ಹಾಗೂ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿ

ಕೊಕ್ಕಡ : ಗಾಳಿ ಮಳೆಗೆ ಮನೆ ಹಾಗೂ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿ

ಕೊಕ್ಕಡ: ಗುರುವಾರ ಸಂಜೆ ಬೀಸಿದ ವಿಪರೀತ ಗಾಳಿಗೆ ಕೊಕ್ಕಡ ಸಮೀಪದ ಮಲ್ಲಿಗೆಮಜಲು ರುಕ್ಮಯ್ಯ ಮಡಿವಾಳ, ಮೋಹಿನಿ ಮಡಿವಾಳ, ಉಮ್ಮರ್ ಬೈಲಂಗಡಿ, ಹೊನ್ನಮ್ಮ ಇವರ ಮನೆಯ ಹಂಚು, ಸೀಟುಗಳು ಹಾರಿ ಧರೆಗೆ ಬಿದ್ದು ಪುಡಿ ಪುಡಿಯಾಗಿದೆ ಹಾಗೂ ಇನ್ನು ಹಲವಡೆ ಕೃಷಿ ತೋಟಗಳಿಗೂ ಹಾನಿಯಾಗಿದ್ದು ಅಡಿಕೆ ಗಿಡಗಳು, ರಬ್ಬರ್, ಬಾಳೆ ಕೃಷಿ ನಾಶವಾಗಿ ಅಪಾರ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಕೊಕ್ಕಡ ಗ್ರಾಮ ಸಹಾಯಕ ಮೋಹನ್ ಗೌಡ, ಮಹೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ

Leave a Reply

You May Have Missed

error: Content is protected !!