ನೆಲ್ಯಾಡಿ: ಚಾಕೋ ಇಂಜಿನಿಯರ್ ರವರಿಗೆ ಮಾತೃ ವಿಯೋಗ

ನೆಲ್ಯಾಡಿ: ಚಾಕೋ ಇಂಜಿನಿಯರ್ ರವರಿಗೆ ಮಾತೃ ವಿಯೋಗ

ನೆಲ್ಯಾಡಿಯ ಪ್ರಸಿದ್ಧ ಇಂಜಿನಿಯರ್ ಆದ ಚಾಕೋ ವಿ.ಎನ್., ಅವರ ತಾಯಿ ಇಚಿಲಂಪಾಡಿ ಸಮೀಪದ ವಳಕ್ಕಲ್ ನಿವಾಸಿ ಲೀಲಮ್ಮ ವರ್ಗೀಸ್ (72.ವ) ಅಲ್ಪಕಾಲದ ಅಸೌಖ್ಯದಿಂದ ಏ.28ರಂದು ನಿಧನ ಹೊಂದಿದ್ದಾರೆ.

ಇವರ ನಾಲ್ಕು ಗಂಡು ಮಕ್ಕಳಾದ ಚಾಕೋ ವಿ.ಎನ್., ಚೆರಿಯನ್ ವಿ.ಎನ್., ವರ್ಕಿ.ವಿ. ಎನ್., ತೋಮಸ್ ವಿ.ಎನ್., ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Leave a Reply

You May Have Missed

error: Content is protected !!