ಗಾಳಿ, ಮಳೆಗೆ: ಆಟೋ ರಿಕ್ಷಾ, ಕಾರಿಗೆ ಮರ ಬಿದ್ದು ಹಾನಿ

ಕಡಬ: ಮರ್ಧಾಳದಿಂದ ಕೊಣಾಜೆಗೆ ಸಂಪರ್ಕ ರಸ್ತೆಯ ಕಿನ್ಯ ಎಂಬಲ್ಲಿ ರವಿವಾರ ಸಂಜೆ ಭಾರೀ ಗಾಳಿ ಮಳೆಗೆ ಆಟೋ ರಿಕ್ಷಾ ಹಾಗೂ ಕಾರಿಗೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಹಾನಿಯಾಗಿದೆ.
ಕಡಬ, ಬಿಳಿನೆಲೆ, ಸುಬ್ರಹ್ಮಣ್ಯ, ಪಂಜ, ಕಾಣಿಯೂರು, ಆಲಂಕಾರು, ಆತೂರು, ಇಚಿಲಂಪಾಡಿ ಮೊದಲಾದೆಡೆ ಭಾರೀ ಗಾಳಿ ಮಳೆಯಾಗಿದೆ.





















Leave a Reply