ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ : ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ : ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ನೇಸರ ಫೆ.12: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ರೊಂದಿಗೆ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಫೆ.12ರಂದು ಭೇಟಿ ನೀಡಿ ದೇವರ ದರ್ಶನ ಪಡೆದು, ಅಕ್ಕಿ, ಬೆಲ್ಲ,ತೆಂಗಿನಕಾಯಿಯಿಂದ ವಿಶೇಷ ತುಲಾಭಾರ ಸೇವೆಯನ್ನು ಮಾಡಿದರು.

ನಂತರ ಮಠಕ್ಕೆ ತೆರಳಿ ಸ್ವಾಮಿಗಳ ಆಶೀರ್ವಾದವನ್ನು ಪಡೆದರು.

ಗ್ರಾಹಕರ ಸೇವೆಗೆ ಆರಂಭಗೊಂಡಿದೆ “ಅಡ್ಲ್ಯೂಸ್ ಸ್ಪೈಸಸ್” :ವೀಕ್ಷಿಸಿ, Subscribers ಮಾಡಿ

—ಜಾಹೀರಾತು—

Leave a Reply

You May Have Missed

error: Content is protected !!