ಅಡ್ಡಹೊಳೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ ಸಿ ಟ್ರಸ್ಟ್ ಹೊಸ ತಂಡ ರಚನೆ

ಅಡ್ಡಹೊಳೆ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ ಸಿ ಟ್ರಸ್ಟ್ ಹೊಸ ತಂಡ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ ತಾಲೂಕು ನೆಲ್ಯಾಡಿ ವಲಯದ ಶಿರಾಡಿಯ ಅಡ್ಡಹೊಳೆ ಕಾರ್ಯಕ್ಷೇತ್ರದಲ್ಲಿ “ಸ್ವಾಮಿ ಕೊರಗಜ್ಜ”ಎಂಬ ಹೊಸ ತಂಡ ರಚನೆಯನ್ನು ಮಾಡಲಾಯಿತು.

ನೆಲ್ಯಾಡಿ ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್ ಯೋಜನೆಯ ಕಾರ್ಯಕ್ರಮ, ಸಭಾ ನಡವಳಿಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸನ್ನಿ.ಕೆ.ಎಸ್, ಪದಾಧಿಕಾರಿಗಳಾದ ಪ್ರಿನ್ಸ್, ಮೀನಾಕ್ಷಿ, ಸೇವಾಪ್ರತಿನಿಧಿ ಸುಮಿತ್ರಾ ಹಾಗೆಯೇ ಹೊಸ ತಂಡದ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!