ಕಳೆಂಜ ಸಂಘ ಪರಿವಾರದ ಕಾರ್ಯಕರ್ತರಿಂದ ಬಡ ಮಹಿಳೆಗೆ ಮನೆ ನಿರ್ಮಾಣ

ಕಳೆಂಜ ಸಂಘ ಪರಿವಾರದ ಕಾರ್ಯಕರ್ತರಿಂದ ಬಡ ಮಹಿಳೆಗೆ ಮನೆ ನಿರ್ಮಾಣ

ಕೊಕ್ಕಡ: ಕಳೆಂಜ ಗ್ರಾಮದ ಮಾಣಿಗೇರಿ ಬಳಿಯ ಅಂಬಿಕಾ ರವರು ಕೂಲಿ ಕೆಲಸ ಕೆಲಸ ಮಾಡಿಕೊಂಡು ಇವರು ಇಂದೋ‌ ನಾಳೆಯೋ ಬೀಳುವ ಹಂತದಲ್ಲಿ ಇರುವ ಒಂದು ಪುಟ್ಟ ಗುಡಿಸಲಿನಲ್ಲಿ ಜೀವನ‌ ಸಾಗಿಸುತ್ತಿರುವ ಗುಡಿಸಲಿಗೆ ಕಳೆಂಜ ಸಂಘ ಪರಿವಾರದ ಕಾರ್ಯಕರ್ತರಿಂದ ಶ್ರಮದಾನದ ಮೂಲಕ ಹಾಗೂ ದಾನಿಗಳ ನೆರವಿನಿಂದ ತಾತ್ಕಾಲಿಕ ಮನೆಯನ್ನು ನಿರ್ಮಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಗಣೇಶ್ ಕಾರ್ಯತ್ತಡ್ಕ, ಉಮೇಶ್ ನಿಡ್ಡಾಜೆ, ಹರೀಶ್ ಕೆ. ಬಿ ಕೊಯಿಲ, ನಿತಿನ್ ಅಶ್ವತಡಿ, ಮಂಜುನಾಥ ಹಾರಿತಕಜೆ, ಮುರ್ಗನ್ ಪ್ರಸಾದ್, ಗಣೇಶ್ ಎಂ.ಕೆ ನಿಡ್ಡಾಜೆ, ಪ್ರಕಾಶ್ ಆಚಾರಿ ಮಣಿಗೇರಿ, ಕಮಲು ಎಲಿಮಾರು ಸಹಕರಿಸಿದರು.

Leave a Reply

You May Have Missed

error: Content is protected !!