ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ನೂತನ ಆಡಳಿತ ಮಂಡಳಿ ಪದಗ್ರಹಣ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ನೂತನ ಆಡಳಿತ ಮಂಡಳಿ ಪದಗ್ರಹಣ

ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ನೂತನ ಆಡಳಿತ ಮಂಡಳಿಗೆ ಆದಿತ್ಯವಾರದಂದು ನಡೆದ ಕಾರ್ಯಕ್ರಮದಲ್ಲಿ ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ನೂತನ ಟ್ರಸ್ಟಿಗಳಿಗೆ ಪ್ರಮಾಣ ವಚನ ವನ್ನು ಬೋದಿಸಿದರು.

ನೂತನ ಟ್ರಸ್ಟಿಗಳಾಗಿ ನಿವೃತ್ತ ಸೈನಿಕ ಅಲೆಕ್ಸ್ ಚೆ೦ಪಿತ್ತಾನಮ್, ಆಲ್ಬಿನ್ ಕೈದಮಟ್ಟಮ್, ಶಿಬು ಪನಚಿಕ್ಕಲ್, ಜೋಬಿನ್ ಪರಪರಾಗತ್, ಕಾರ್ಯದರ್ಶಿಯಾಗಿ ಜೆಸ್ಸಿõತ ಕೆ.ಜೆ ಹಾಗೂ ಕೋಶಾಧಿಕಾರಿಯಾಗಿ ಸುರೇಶ್ ಜಾರ್ಜ್ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಟ್ರಸ್ಟಿಗಳಾದ ಈಪಸ್, ಶ್ರೀನ್ ವರ್ಗೀ ಟೊಮಿ ಮಟ್ಟಮ್, ಬಿಜು ಪೆರು೦ಪಳ್ಳಿ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Leave a Reply

You May Have Missed

error: Content is protected !!