ನೆಲ್ಯಾಡಿ ಮೆಸ್ಕಾಂನ ದ್ವಿತೀಯ ದರ್ಜೆ ಮೆಕ್ಯಾನಿಕ್ ಅಬ್ದುಲ್ ರಹಿಮಾನ್.ಪಿ ಸೇವಾ ನಿವೃತ್ತಿ

ನೆಲ್ಯಾಡಿ ಮೆಸ್ಕಾಂನ ದ್ವಿತೀಯ ದರ್ಜೆ ಮೆಕ್ಯಾನಿಕ್ ಅಬ್ದುಲ್ ರಹಿಮಾನ್.ಪಿ ಸೇವಾ ನಿವೃತ್ತಿ

ನೆಲ್ಯಾಡಿ: ಕಾರ್ಯ ಮತ್ತು ಪಾಲನಾ ಶಾಖೆ ಮೆಸ್ಕಾಂ ಇದರ ದ್ವಿತೀಯ ದರ್ಜೆ ಮೆಕ್ಯಾನಿಕ್ ಅಬ್ದುಲ್ ರಹಮಾನ್ ಪಿ ಸುದೀರ್ಘ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ 31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

1998 ತಾತ್ಕಾಲಿಕ ಪವರ್ ಮ್ಯಾನ್ ಆಗಿ ಕಡಬದ ಮೆಸ್ಕಾಂನಲ್ಲಿ ಸೇವೆಗೆ ಸೇರಿದ ಅವರು ಆರು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ಬಳಿಕ 2006 ರಲ್ಲಿ ನೆಲ್ಯಾಡಿ ಮೆಸ್ಕಾಂ ಶಾಖೆಗೆ ವರ್ಗಾವಣೆಗೊಂಡರು. 2024ರ ಜನವರಿಯಲ್ಲಿ ದ್ವಿತೀಯ ದರ್ಜೆ ಮೆಕ್ಯಾನಿಕ್ ಆಗಿ ಬಡ್ತಿಯನ್ನು ಪಡೆದು ಇಲಾಖೆಯಲ್ಲಿ ಸುಧೀರ್ಘವಾದ ಸೇವೆ ಸಲ್ಲಿಸಿದ್ದಾರೆ.

Leave a Reply

You May Have Missed

error: Content is protected !!