ಕೊಕ್ಕಡದಲ್ಲಿ ಸಿಡಿಲಿನ ಅಬ್ಬರ; ಮನೆಗೆ ಹಾನಿ

ಕೊಕ್ಕಡ: ಜೂ.2ರಂದು ಸಂಜೆಯಿಂದ ಗುಡುಗು ಸಿಡಿಲು ವಿಪರೀತವಾಗಿದ್ದುದರಿಂದ ಹಳ್ಳಿoಗೇರಿಯ ನಿತೇಶ್ ರವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್, ಇನ್ನಿತರ ಸಾಮಾಗ್ರಿಗಳಿಗಳು ಸುಟ್ಟಿದ್ದು ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.





















Leave a Reply