ಆರ್ಲ: ನಿವೃತ್ತ ಯೋಧ ಆರ್ಲ ಪೊಯ್ಯೇ ಜೋನ್ಸನ್ ಕುಳತ್ತಿನಾಲ್ ಹೃದಯಘಾತದಿಂದ ನಿಧನ

ಆರ್ಲ: ನಿವೃತ್ತ ಯೋಧ ಆರ್ಲ ಪೊಯ್ಯೇ ಜೋನ್ಸನ್ ಕುಳತ್ತಿನಾಲ್ ಹೃದಯಘಾತದಿಂದ ನಿಧನ

ನೆಲ್ಯಾಡಿ: ಆರ್ಲ ಪೊಯ್ಯೇ ಕುಳತ್ತಿನಾಲ್ ಜೋನ್ಸನ್(58) ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಇಂದು(ಜೂ.25)ರಂದು ಬೆಳಗ್ಗೆ ನಿಧನರಾದರು.

ಮೃತರು ಭಾರತಿಯ ಭೂ ಸೇನೆಯ ಗಡಿ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೈಸೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಆಗಿರುವ ಮೃತರ ಪತ್ನಿ ಶಾಂತ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ

ಅಂತ್ಯಸಂಸ್ಕಾರ ವಿಧಿಗಳು ಸೆಂಟ್ ಮೇರಿಸ್ ಚರ್ಚ್ ಆರ್ಲದಲ್ಲಿ ಜೂ.26ರಂದು ನಡೆಯಲಿದೆ.

Leave a Reply

You May Have Missed

error: Content is protected !!