ಕೊಕ್ಕಡ: ಡೆಂಜ ಸುರೇಶ್ ಉಪ್ಪಾರ್ಣ ಹೃದಯಾಘಾತದಿಂದ ನಿಧನ

ಕೊಕ್ಕಡ: ಡೆಂಜ ಸುರೇಶ್ ಉಪ್ಪಾರ್ಣ ಹೃದಯಾಘಾತದಿಂದ ನಿಧನ

ಕೊಕ್ಕಡ ಸಮೀಪದ ಡೆಂಜ ನಿವಾಸಿ ಸುರೇಶ್ ಉಪ್ಪಾರ್ಣ(ಸುಬ್ರಮಣ್ಯ ಉಪ್ಪಾರ್ಣ)(62) ಹೃದಯಾಘಾತದಿಂದ ಜುಲೈ 3ರಂದು ಸಂಜೆ ನಿಧನರಾದರು.

ಮೃತರು ಕೃಷಿಕರಾಗಿದ್ದು ಜೊತೆಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವಾ ಕಾರ್ಯದಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಮಕ್ಕಳು ಒಂದು ಗಂಡು, ಒಂದು ಹೆಣ್ಣು ಹಾಗೂ ಅಣ್ಣ, ತಮ್ಮ, ಅಕ್ಕಂದಿರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!