ಗೋಳಿತೊಟ್ಟು: ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ, ರಸ್ತೆ ಬಂದ್

ಗೋಳಿತೊಟ್ಟು: ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ, ರಸ್ತೆ ಬಂದ್

ನೆಲ್ಯಾಡಿ: ಗೋಳಿತೊಟ್ಟು ಸಮೀಪದ ಅನಿಲ ಎಂಬಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ಧರೆಗೆ ಉರುಳಿದೆ ಅಲ್ಲದೆ ಗೋಳಿತೊಟ್ಟು ನಿಂದ ನೆಲ್ಯಾಡಿ ತೆರಳುವ ಮಾರ್ಗ ಮಧ್ಯೆ ಮರವೊಂದು ಧರೆಗುರುಳಿ ವಿದ್ಯುತ್ ಕಂಬ ಹಾನಿಗೊಂಡು ಕೆಲ ಹೊತ್ತು ರಸ್ತೆ ಬಂದ್ ಆದ ಘಟನೆ ಸೋಮವಾರ ನಡೆದಿದೆ.

ಅರಣ್ಯ ಇಲಾಖೆ, ಎಸ್ ಕೆ ಎಸ್ ಎಸ್ ಎಫ್ ತಂಡದ ಸದಸ್ಯರು ಹಾಗೂ ಸ್ಥಳೀಯರು ಮರವನ್ನು ತೆರೆವುಗೊಳಿಸುವ ಕಾರ್ಯದಲ್ಲಿ ಸಹಕರಿಸಿದರು. ಗೋಳಿತೊಟ್ಟು ಮೆಸ್ಕಾಂನ ಪವರ್ ಮ್ಯಾನ್ ದುರ್ಗಾ ಸಿಂಗ್ ಉಸ್ತುವಾರಿ ವಹಿಸಿದರು.

Leave a Reply

You May Have Missed

error: Content is protected !!