ಪಟ್ರಮೆ: ಅನಾರೋಗ್ಯದಿಂದ ಪುಷ್ಪವತಿ ನಿಧನ

ಪಟ್ರಮೆ: ಅನಾರೋಗ್ಯದಿಂದ ಪುಷ್ಪವತಿ ನಿಧನ

ಕೊಕ್ಕಡ:ಪಟ್ರಮೆ ಗ್ರಾಮದ ಪಾದೆ ನಿವಾಸಿ ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಪುಷ್ಪವತಿ(65) ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಸುಮಾರು 7ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಜು24ರಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಮೃತರಿಗೆ 3ಗಂಡು, ಒಂದು ಹೆಣ್ಣು ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!