ಶ್ರೀ ಕ್ಷೇತ್ರ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ವಾರ್ಷಿಕ ಜಾತ್ರಾ ಮಹೋತ್ಸವ

ಶ್ರೀ ಕ್ಷೇತ್ರ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ವಾರ್ಷಿಕ ಜಾತ್ರಾ ಮಹೋತ್ಸವ

ನೇಸರ ಫೆ.21:ಶ್ರೀ ಕ್ಷೇತ್ರ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ವಾರ್ಷಿಕ ಜಾತ್ರಾ ಮಹೋತ್ಸವವು ಇದೆ ಬರುವ ಸ್ವಸ್ತಿ | ಶ್ರೀ ಪ್ಲವ ನಾಮ ಸಂವತ್ಸರದ ಕುಂಭ ಮಾಸ 14 ಸಲುವ ದಿನಾಂಕ 26-02-2022 ನೇ ಶನಿವಾರದಿಂದ ಕುಂಭ ಮಾಸ 16 ಸಲುವ ದಿನಾಂಕ 28 -02 -2022 ನೇ ಸೋಮವಾರದ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು .

ವೈದಿಕ ಕಾರ್ಯಕ್ರಮಗಳು 👇

ಸಾಂಸ್ಕೃತಿಕ ಕಾರ್ಯಕ್ರಮಗಳು 👇

ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

–ಜಾಹೀರಾತು–

Previous post

ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ – “ಭ್ರಾತೃತ್ವ ಭಾನುವಾರ”

Next post

ಅರಿಕೆಗುಡ್ಡೆ : ಶ್ರೀ ವನದುರ್ಗಾ ದೇವಸ್ಥಾನಕ್ಕೆ ಧರ್ಮಸ್ಥಳದ ಪೂಜ್ಯರಿಂದ ಅನುಗ್ರಹಪೂರ್ವಕ 10 ಲಕ್ಷ ರೂಪಾಯಿ ಅನುದಾನ

Leave a Reply

You May Have Missed

error: Content is protected !!