ಶಿಬಾಜೆ: ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಬಂಟರ ಮಾತೃ ಸಂಘ ದಿಂದ ಚೆಕ್ ವಿತರಣೆ

ಶಿಬಾಜೆ: ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಬಂಟರ ಮಾತೃ ಸಂಘ ದಿಂದ ಚೆಕ್ ವಿತರಣೆ

ಕೊಕ್ಕಡ:ಶಿಬಾಜೆಯ ಬರ್ಗುಲಾದಲ್ಲಿ ಜೂ.27ರಂದು ಮೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಮಂಗಳೂರು ಬಂಟರ ಮಾತೃ ಸಂಘ ದಿಂದ ಚೆಕ್ ವಿತರಣೆ

ಬೆಳ್ತಂಗಡಿ ಬಂಟರ ಸಂಘದ ಮಾಜಿ ಅಧ್ಯಕ್ಷರು ಮಂಗಳೂರು ಬಂಟರ ಮಾತೃ ಸಂಘದ ಸಂಚಾಲಕ ಎಂ.ಜಯರಾಮ್ ಭಂಡಾರಿ, ಮಾತೃ ಸಂಘದ ಮಾಜಿ ನಿರ್ದೇಶಕರಾದ ಜಯಂತ್ ಶೆಟ್ಟಿ ಕುಂಟಿನಿ ತಾಲೂಕು ನಿರ್ದೇಶಕರದ ರಮಾನಾಥ ರೈ ಮತ್ತು ಮಂಜುನಾಥ್ ಶೆಟ್ಟಿ ಹಾಗೂ ಫಲಾನುಭವಿಗಳ ಕುಟುಂಬಸ್ಥರಿಗೆ ಸಂಘದಿಂದ ಚೆಕ್ ವಿತರಿಸಿದರು.

Leave a Reply

You May Have Missed

error: Content is protected !!