ನೆಲ್ಯಾಡಿ ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯುನಿಯನ್ ವತಿಯಿಂದ 78ನೇ ಸ್ವಾತಂತ್ರೊತ್ಸವ

ನೆಲ್ಯಾಡಿ ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯುನಿಯನ್ ವತಿಯಿಂದ 78ನೇ ಸ್ವಾತಂತ್ರೊತ್ಸವ

ನೆಲ್ಯಾಡಿ ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನೆಲ್ಯಾಡಿಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ನೆಲ್ಯಾಡಿ ಟ್ರೇಡ್ ಯೂನಿಯನ್ ಅಧ್ಯಕ್ಷ ಹನೀಫ್ ಬೈಲು ನೆರವೇರಿಸಿದರು. ಎಸ್ ಡಿ ಪಿ ಐ ದಕ್ಷಿನ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಸಂದೇಶ ಭಾಷಣವನ್ನು ಮಾಡಿದರು. ಬಶೀರ್ ಕಡಬ ಶುಭಹಾರೈಸಿದರು.

ಎಸ್‌ಡಿ.ಪಿ.ಐ ನೆಲ್ಯಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ, ರಫೀಕ್ ಬೈಲ್ ಕಾರ್ಯದರ್ಶಿ ಬದ್ರಿಯ ಜುಮ್ಮಾ ಮಸಿದಿ ನೆಲ್ಯಾಡಿ, ರಹಿಮಾನ್ ಎಫ್ ಎಫ್ ಕಂಟ್ರಾಟ್ಕರ್ ನೆಲ್ಯಾಡಿ, ನೆಲ್ಯಾಡಿ SDTU ಸಮಿತಿ ಸದಸ್ಯ ಇಸ್ಮಾಯಿಲ್ ಕೊಲ್ಪೆ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಹನೀಫ್ ಬೈಲ್ ವಹಿಸಿ ಕೊಂಡರು, ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನೆಲ್ಯಾಡಿ ಇದರ ಕಾರ್ಯದರ್ಶಿ ಸಿದ್ದೀಕ್ ಮಣ್ಣಗುಂಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

You May Have Missed

error: Content is protected !!