ಮನೆಯ ಅಂಗಳದಲ್ಲಿರುವ ಬಾವಿ ಕುಸಿತ; ಅಪಾಯದಲ್ಲಿ ಮನೆ

ಮನೆಯ ಅಂಗಳದಲ್ಲಿರುವ ಬಾವಿ ಕುಸಿತ; ಅಪಾಯದಲ್ಲಿ ಮನೆ

ನೆಲ್ಯಾಡಿ: ಇಚಿಲಂಪಾಡಿ ಗ್ರಾಮದ ಬಿಜೆರು ಎಂಬಲ್ಲಿ ಮಂಗಳವಾರ ಮನೆಯ ಅಂಗಳದಲ್ಲಿರುವ ಬಾವಿ ಕುಸಿದ ಘಟನೆ ನಡೆದಿದೆ.

ಜೋರಾಗಿ ಮಳೆ ಬಂದ ಪರಿಣಾಮ ಬಿಂದು ಸಂತೋಷ್ ಎಂಬವರಿಗೆ ಸೇರಿದ ಮನೆಯ ಸಮೀಪವಿರುವ ಬಾವಿ ಕುಸಿದು ಸಂಪೂರ್ಣ ನೆಲಸಮವಾಗಿ ಸಮೀಪವಿರುವ ಮನೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.

Leave a Reply

You May Have Missed

error: Content is protected !!