ನೆವಿಗೆಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಮಾಹಿತಿ ಕಾರ್ಯಕ್ರಮ

ನೆವಿಗೆಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಮಾಹಿತಿ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ನೆವಿಗೆಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಅ.27ರಂದು ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸುಬ್ರಮಣ್ಯದ ಸಹಾಯಕ ಮ್ಯಾನೇಜರ್ ಸುನಿಲ್ ಕುಮಾರ್ ಅವರು ನೆವಿಗೆಟಿಂಗ್ ಕಾಮನ್ ಬ್ಯಾಂಕಿಂಗ್ ಟರ್ಮ್ಸ್ ಬಗ್ಗೆ ಮಾಹಿತಿಯನ್ನು ನೀಡಿದರು. ಐ ಕ್ಯೂ ಎ ಸಿ ಯ ಸಂಯೋಜಕರರಾದ ಲತಾ ಬಿ.ಟಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಕೃತಿಕಾ ಸ್ವಾಗತಿಸಿದರು. ಜೀವಿತ್ ದ್ವಿತೀಯ ಬಿಕಾಂ ವಂದಿಸಿದರು.

Leave a Reply

You May Have Missed

error: Content is protected !!