ಕೌಕ್ರಾಡಿ ಗ್ರಾ.ಪಂ. ಸದಸ್ಯ ರಾಯಿ.ಟಿ.ಎಂ ಅವರಿಗೆ ಮಾತೃ ವಿಯೋಗ

ನೆಲ್ಯಾಡಿ: ಇಚ್ಚಿಲಂಪಾಡಿ ಗ್ರಾಮದ ಕಲ್ಲರ್ಬ ನಿವಾಸಿ ಏಲಿಯಮ್ಮ(66) ಅನಾರೋಗ್ಯದಿಂದ ಸೆ.03 ರಂದು ನಿಧನರಾದರು.
ಮೃತರಿಗೆ ಕೌಕ್ರಾಡಿ ಗ್ರಾಮ ಪಂಚಾಯತಿ ಸದಸ್ಯ ರಾಯಿ.ಟಿ.ಎಮ್ ಸೇರಿ ಮೂರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳು ಇದ್ದಾರೆ.

Leave a Reply