ಭಾಷಣ ಸ್ಪರ್ಧೆ : ಉಜಿರೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಶ್ರಾವ್ಯ ಪಿ ವೈ ಗೆ  ಬಹುಮಾನ

ಭಾಷಣ ಸ್ಪರ್ಧೆ : ಉಜಿರೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಶ್ರಾವ್ಯ ಪಿ ವೈ ಗೆ  ಬಹುಮಾನ

ಉಜಿರೆ: ನಾರಾಯಣಗುರುಗಳ 170ನೇ ಗುರುಜಯಂತಿ ಅಂಗವಾಗಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ) ಬೆಳ್ತಂಗಡಿ ಇವರು ಆಯೋಜಿಸಿದ ಭಾಷಣ ಸ್ಪರ್ಧೆ(ಪಿಯುಸಿ ಮತ್ತು ಪದವಿ ವಿಭಾಗ)ಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ  ಶ್ರಾವ್ಯ ಪಿ ವೈ ತೃತೀಯ ಸ್ಥಾನ ಪಡೆದಿದ್ದಾಳೆ.

Leave a Reply

You May Have Missed

error: Content is protected !!