ಇಚ್ಲಂಪಾಡಿ ಗುಂಡ್ಯಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ

ಇಚ್ಲಂಪಾಡಿ ಗುಂಡ್ಯಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ

ನೆಲ್ಯಾಡಿ:ಇಚ್ಲಂಪಾಡಿ ಸಮೀಪ ಹಾದು ಹೋಗುವ ಗುಂಡ್ಯಹೊಳೆಯ ಮಧ್ಯೆ ಬಂಡೆಕಲ್ಲಿನ ಮೇಲೆ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ಪರಿಸರದ ಜನರಲ್ಲಿ ಭಯ ಉಂಟಾಗಿದೆ.

ಹೊಳೆಯ ಎರಡು ಬದಿಗಳಲ್ಲಿ ವಸತಿ ಪ್ರದೇಶ ಹಾಗೂ ದೇವಸ್ಥಾನಗಳು ಇರುವುದರಿಂದ ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಅರಣ್ಯ ಇಲಾಖೆಯವರು ಮೊಸಳೆಯನ್ನು ಹಿಡಿದು ಸ್ಥಳಾಂತರಿಸುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯ ನಿವಾಸಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಪುತ್ತೂರು ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ತಿಳಿಸಿದ್ದಾರೆ.

Leave a Reply

You May Have Missed

error: Content is protected !!