ನೆಲ್ಯಾಡಿ ಶಾರದ ಕಾಂಪ್ಲೆಕ್ಸ್ ನ ಮಾಲಕ ಶೀನಪ್ಪ ಗೌಡ ನಿಧನ

ನೆಲ್ಯಾಡಿ ಶಾರದ ಕಾಂಪ್ಲೆಕ್ಸ್ ನ ಮಾಲಕ ಶೀನಪ್ಪ ಗೌಡ ನಿಧನ

ನೆಲ್ಯಾಡಿ: ಮುದ್ವ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಶಾರದ ಕಾಂಪ್ಲೆಕ್ಸ್ ನ ಮಾಲಕ ನೆಲ್ಯಾಡಿ ಸಮೀಪದ ಡೆಂಜ ನಿವಾಸಿ ಶೀನಪ್ಪ ಗೌಡ(73) ಅಸೌಖ್ಯದಿಂದ ಸೆ.26 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.

ಮೃತರು ತನ್ನ ವೃತ್ತಿಜೀವನದೊಂದಿಗೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡು. ಬಡ ಮಕ್ಕಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತವನ್ನು ನೀಡುತ್ತಿದ್ದವರು.

ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು, ಸೊಸೆ ಅಳಿಯಂದಿರು ಮೊಮ್ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!