ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

ಪಟ್ರಮೆ ಇಲ್ಲಿಯ ಶಾಂತಿಕಾಯ ಬಳಿ ರಸ್ತೆಗೆ ಬರೆ ಕುಸಿತವಾಗಿ ಮರಗಳು ರಸ್ತೆಗೆ ಬಿದ್ದು ರಸ್ತೆ ಬಂದ್ ಆದ ಘಟನೆ ನ. 2ರಂದು ಸಂಜೆ ನಡೆದಿದೆ.

ವಿದ್ಯುತ್ ತಂತಿಗಳ ಮೇಲೂ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಸಮಸ್ಯೆ ಆಗಿದೆ. ಮರ ತೆರವುಗೊಳಿಸಲು ಧನಂಜಯರವರು ಹಾಗೂ ಗ್ರಾಮಸ್ಥರು ಪ್ರಯತ್ನ ಪಡುತ್ತಿದ್ದಾರೆ.

Leave a Reply

You May Have Missed

error: Content is protected !!