ಕೃಷಿ ತೋಟಕ್ಕೆ ಆನೆ ದಾಳಿ ಅಪಾರ ಪ್ರಮಾಣ ಕೃಷಿ ನಾಶ

ಕೃಷಿ ತೋಟಕ್ಕೆ ಆನೆ ದಾಳಿ ಅಪಾರ ಪ್ರಮಾಣ ಕೃಷಿ ನಾಶ

ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಎಂ.ಎಸ್.ಪ್ರಕಾಶ್ ಮತ್ತು ಶ್ರೀನಿವಾಸ ನಾಯ್ಕ ಎಂಬವರ ತೋಟಕ್ಕೆ ದಾಳಿ ಮಾಡಿ ನೂರಕ್ಕಿಂತ ಅಧಿಕ ಬಾಳೆ ಗಿಡ, 15ಕ್ಕೂ ಅಧಿಕ ಅಡಿಕೆ ಗಿಡ ಮತ್ತು ತೆಂಗಿನ ಮರಗಳನ್ನು ನಾಶಪಡಿಸಿದ ಘಟನೆ ನಡೆದಿದೆ.

ಗುಂಪಿನಲ್ಲಿ ಮರಿಯಾನೆ ಸಹಿತ ಮೂರು ಕಾಡಾನೆಗಳು ಇರಬಹುದೆಂದು ಶಂಕಿಸಲಾಗಿದೆ.

Leave a Reply

You May Have Missed

error: Content is protected !!