ಇಚ್ಲಂಪಾಡಿ: ನೇರ್ಲ ಶಾಲೆಗೆ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

ಇಚ್ಲಂಪಾಡಿ: ನೇರ್ಲ ಶಾಲೆಗೆ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಕಡಬ ತಾಲೂಕು ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಪ್ರಾಥಮಿಕ ಶಾಲೆ ನೂಜಿ ರೆಂಜಿಲಾಡಿಯಲ್ಲಿ ನಡೆಯಿತು. ಹಿರಿಯ ವಿಭಾಗದಲ್ಲಿ ಪ್ರಾಥಮಿಕ ಶಾಲೆ ನೇರ್ಲ-ಇಚ್ಲಂಪಾಡಿ ಸಮಗ್ರ ಪ್ರಶಸ್ತಿ ಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಮುಖ್ಯ ಗುರುಗಳು ಜಯಶ್ರೀ.ಎಸ್ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಬಿಜೇರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಸಹಶಿಕ್ಷಕರಾದ ಡಾ.ಗಿರೀಶ್, ಅನುಷಾ, ಸ್ಮಿತಾ, ಆಥಿರಾ, ಚೈತ್ರಾ, ಅವರು ಸಹಕರಿಸಿದರು.

Previous post

ಸೌತಡ್ಕ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಂದ ಶೌಚಾಲಯ ಕ್ಲೀನ್ ಮಾಡುತ್ತಿದ್ದ ಸಿಬ್ಬಂದಿಗೆ ಹಲ್ಲೆ, ಗಂಭೀರ ಗಾಯ

Next post

ನೆಲ್ಯಾಡಿ ಪಿಎಂಶ್ರೀ ಸರಕಾರಿ ಶಾಲಾ ಎಸ್‍ಡಿಎಂಸಿಗೆ ಪೈಪೋಟಿ – ಚುನಾವಣೆಅಧ್ಯಕ್ಷರಾಗಿ ದಿನಕರ ಕೆ.ಹೆಚ್., ಉಪಾಧ್ಯಕ್ಷರಾಗಿ ನಸೀಮ ಆಯ್ಕೆ

Leave a Reply

You May Have Missed

error: Content is protected !!