ಕಡಬ: ಬಾಳ್ತಿಲ ನಿವಾಸಿ ಯಮುನಾಕ್ಷಿ ನಿಧನ

ಕಡಬ: ಬಾಳ್ತಿಲ ನಿವಾಸಿ ಯಮುನಾಕ್ಷಿ ನಿಧನ

ಕಡಬ ತಾಲೂಕು ಕೊಣಾಜೆ ಗ್ರಾಮದ ಬಾಳ್ತಿಲ ನಿವಾಸಿ ಯಮುನಾಕ್ಷಿ(75) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನ.26ರಂದು ನಿಧನರಾಗಿದ್ದಾರೆ.

ಮೃತರು ಆರು ಜನ ಪುತ್ರರನ್ನು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!