ನೆಲ್ಯಾಡಿ: ಕಾಂಕ್ರೀಟಿಕರಣ ರಸ್ತೆಯ ಗುದ್ದಲಿ ಪೂಜೆ- ಸಚಿವ ಎಸ್. ಅಂಗಾರ

ನೆಲ್ಯಾಡಿ: ಕಾಂಕ್ರೀಟಿಕರಣ ರಸ್ತೆಯ ಗುದ್ದಲಿ ಪೂಜೆ- ಸಚಿವ ಎಸ್. ಅಂಗಾರ

ನೇಸರ ಮಾ.04: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಮಾದೇರಿ, ಪಲಸಡ್ಕ, ತೊಟ್ಟಿಲಗುಂಡಿ ಎಂಬಲ್ಲಿ ಎಸ್.ಸಿ ಕಾಲೋನಿಗೆ ರೂ.20 ಲಕ್ಷ ವೆಚ್ಚದ ಕಾಂಕ್ರೀಟಿಕರಣ ರಸ್ತೆಯ ಗುದ್ದಲಿ ಪೂಜೆಯನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ನೆರವೇರಿಸಿದರು.

ನೆಲ್ಯಾಡಿ:ಗ್ರಂಥಾಲಯ,ಗೋದಾಮು ಹಾಗೂ ಪುಸ್ತಕದ ಗೂಡು ಸಚಿವ ಎಸ್.ಅಂಗಾರ ರಿಂದ ಉದ್ಘಾಟನೆ ವೀಕ್ಷಿಸಿ Subscribers ಮಾಡಿ

ಈ ಸಂದರ್ಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ.ಎಸ್.ಗೌಡ ಇಚಿಲಂಪಾಡಿ, ಎಪಿಎಂಸಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಚೇತನ, ಅಣ್ಣಿ ಎಳ್ತಿಮಾರು, ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ, ಬೂತ್ ಅಧ್ಯಕ್ಷ ರಮೇಶ್ ಶೆಟ್ಟಿ, ಚೆನ್ನಕೇಶವ, ಗಂಗಾಧರ ಗೌಡ ಪುಚ್ಚೇರಿ, ಸೋಮಯ್ಯ ತೊಟ್ಟಿಲುಗುಂಡಿ, ರಾಜೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

You May Have Missed

error: Content is protected !!