ಸುದ್ದಿ ಬಿಡುಗಡೆ ಪತ್ರಕರ್ತ ರಾಘವ ಶರ್ಮರಿಗೆ ಪಿತೃವಿಯೋಗ

ಸುದ್ದಿ ಬಿಡುಗಡೆ ಪತ್ರಕರ್ತ ರಾಘವ ಶರ್ಮರಿಗೆ ಪಿತೃವಿಯೋಗ

ಕೊಕ್ಕಡ: ಸುದ್ದಿ ಸಮೂಹ ಸಂಸ್ಥೆಗಳ ಪಿ.ಆರ್.ಓ ಮತ್ತು ಕನ್ಸಲ್ಟೆಂಟ್ ಆಗಿರುವ ರಾಘವ ಶರ್ಮರವರ ತಂದೆ, ಕೃಷಿಕ ನಿಡ್ಲೆ ಕೃಷ್ಣ ಭಟ್ (78) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಭಟ್ ಅವರು ಶನಿವಾರ ತಡರಾತ್ರಿ 12.30ರ ಸುಮಾರಿಗೆ ವಿಧಿವಶರಾದರು.

ಮೃತರು ಪತ್ನಿ, ಮಗ ರಾಘವ ಶರ್ಮ, ಮಗಳು ರಮ್ಯ ಹಾಗೂ ಸೊಸೆ ಪೃಥ್ವಿ ರಾಘವ ಶರ್ಮರನ್ನು ಅಗಲಿದ್ದಾರೆ.

  •  
Previous post

ಮಂಗಳೂರಿನ ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷ ಸಂಭ್ರಮಾಚರಣೆ|ಎಲ್‌ಎಪಿಟಿ ಅಂತಾರಾಷ್ಟ್ರೀಯ ಪ್ರಶಸ್ತಿ ಮಾನ್ಯತೆ | ರಾಜಮ್ಮ ಮೆಮೋರಿಯಲ್‌ ಟ್ರಸ್ಟ್‌ ಉದ್ಘಾಟನೆ

Next post

ಖಾಸಗಿ ಬಸ್ಸಿನ ಸಿಂಗಲ್ ಟಯರ್ ಸರ್ಕಸ್- ಬಸ್ಸನ್ನು ತಡೆದು ವಿಟ್ಲ ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು

Leave a Reply

You May Have Missed

error: Content is protected !!